KGF Kannada Movie : ಟಿಕೆಟ್ ಗಾಗಿ ಮುಗಿಬಿದ್ದ ಪ್ರೇಕ್ಷಕರು | ಲಾಲ್‌ಬಾಗ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್

2018-12-21 162

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಕೆ.ಜಿ.ಎಫ್' ದೇಶದಾದ್ಯಂತ ತೆರೆಗೆ ಅಪ್ಪಳಿಸಿದೆ. ಮಧ್ಯರಾತ್ರಿ ಒಂದು ಗಂಟೆಯಿಂದಲೇ 'ಕೆ.ಜಿ.ಎಫ್' ಪ್ರದರ್ಶನ ಆರಂಭಗೊಂಡಿದ್ದು, ಚಿತ್ರವನ್ನು ಕಣ್ತುಂಬಿಕೊಂಡ ಪ್ರೇಕ್ಷಕರು ರಾಕಿ ಭಾಯ್ ಗೆ ಸಲಾಂ ಹೊಡೆದಿದ್ದಾರೆ. ಟಿಕೆಟ್ ಗಾಗಿ ಮುಗಿಬಿದ್ದ ಪ್ರೇಕ್ಷಕರು, ಲಾಲ್ ಬಾಗ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್
Rocking Star Yash starrer Kannada Movie KGF gets good opening all over Karnataka. Fans rushed to the theatre for tickets which led to traffic jam at Lalbagh Road Watch video.

Videos similaires